ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿಯನ್ನೇ ಹಿಂದಿಕ್ಕಿದ ಮಹಿಳಾ ಆಟಗಾರ್ತಿ..! ಕೊಹ್ಲಿ ದಾಖಲೆ ಪುಡಿ ಪುಡಿ..!

ನವದೆಹಲಿ: ಟೀಮ್​ ಇಂಡಿಯಾದ ಮಹಿಳಾ ಸ್ಟಾರ್​ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದು, ಅತಿ ವೇಗವಾಗಿ 2000 ರನ್​ ದಾಖಲಿಸಿದ ಎರಡನೇ ಭಾರತೀಯಳು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.[…]