ಕ್ರಿಕೆಟ್ ನಿವೃತ್ತಿಯ ನಂತರ ವಿರಾಟ್ ಕೊಹ್ಲಿ ಪ್ಲಾನ್ ಏನ್ ಗೊತ್ತಾ..?

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಭೂತಾನ್ ಪ್ರವಾಸದಲ್ಲಿದ್ದಾರೆ. ಸದ್ಯ ಕ್ರಿಕೆಟ್​ನಿಂದ ಬ್ರೇಕ್ ಪಡೆದು ಜಾಲಿ ಟ್ರಿಪ್​ ಎಂಜಾಯ್ ಮಾಡುತ್ತಿರುವ ಕೊಹ್ಲಿ,[…]