MeToo: ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್‌‌ರನ್ನು ವಿವಾದಕ್ಕೆ ಎಳೆದ ಬಾಲಿವುಡ್‌ ಗಾಯಕಿ..!

ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಮಾಡಿರುವ ಟ್ವೀಟ್ ಒಂದರ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ ಬಾಲಿವುಡ್‌ನ ಖ್ಯಾತ ಗಾಯಕಿ ಸೋನಾ ಮೊಹಾಪಾತ್ರ. ಕೆಲ ಸಮಯದಿಂದ ಬಾಲಿವುಡ್ ಸಂಗೀತ ಸಂಯೋಜಕ ಅನು ಮಾಲಿಕ್ ಬಗ್ಗೆ[…]