ಸಿಎಂ ರಿಂದ ಹೊಸ ಬಾಂಬ್ ಸ್ಪೋಟ ಯಡಿಯೂರಪ್ಪ ತತ್ತರ !

ಇವತ್ತಿಗೂ ಆಪರೇಷನ್ ಕಮಲದಂತಹ ಚಟುವಟಿಕೆಗಳು ನಡೆಯುತ್ತಿವೆ. ಹೀಗಂತ ಮುಖ್ಯಮಂತ್ರಿ ಹೆಚ್.ಡಿ.ಕುಮಾಸ್ವಾಮಿ ಹೇಳಿದ್ದಾರೆ. ರಾಜ್ಯ ಸರಕಾರದ ಒಂದು ವರ್ಷದ ಸಾಧನೆ ತಿಳಿಸಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಬಿಜೆಪಿ[…]

ಪೊಲೀಸ್ ರ ಎದುರೇ ತನಗೆ ತಾನೇ ಹಿಗ್ಗಾ ಮುಗ್ಗ ಹೊಡೆದುಕೊಂಡ BJP ಶಾಸಕ: video ವೈರಲ್

ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಅವರು ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಹೈದರಾಬಾದ್ ಪೊಲೀಸರು, ಶಾಸಕರು ತಾವೇ ಸ್ವಯಂ ಪ್ರೇರಿತರಾಗಿ[…]

ಸಿಎಂ ಗ್ರಾಮವಾಸ್ತವ್ಯಕ್ಕಾಗಿ ಹೊಸ ರೂಪ ಪಡೆದ CM ಉಳಿದುಕೊಳ್ಳುವ ಜಾಗ..!

ಬೆಂಗಳೂರು  ತಮ್ಮ ಜನಪ್ರಿಯ ಕಾರ್ಯಕ್ರ,ಮ ಗ್ರಾಮವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ನಾಳೆಯಿಂದ ಚಾಲನೆ ನೀಡಲಿದ್ದಾರೆ. ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯಕ್ಕೆ ಸಿಎಂ ಸಜ್ಜಾಗಿದ್ದು, ಅವರು ಉಳಿದುಕೊಳ್ಳಲಿರುವ ಸರ್ಕಾರಿ ಶಾಲೆ[…]

ಕಾಂಗ್ರೆಸ್ ನ ಈ ಶಾಸಕನ ಬೆವರಿಳಿಸಿದ ಬಿಜೆಪಿ ಮುಖಂಡರು !

ನೀರಿನ ಸಮಸ್ಯೆ ವಿಚಾರವಾಗಿ ಲಿಂಗಸುಗೂರು ಶಾಸಕ ಡಿ.ಎಸ್.ಹೂಲಗೇರಿಯವರನ್ನು ಬಿಜೆಪಿ ಮುಖಂಡರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರಸ್ತೆ ಕಾಮಗಾರಿ ಪೂಜೆಗೆಂದು ತೆರಳಿದ್ದ ವೇಳೆ ಲಿಂಗಸುಗೂರು ತಾಲೂಕಿನ ಹಟ್ಟಿ[…]

ಜೆಡಿಎಸ್ ಗೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಬಿಗ್ ಶಾಕ್…!?

ಆಪರೇಷನ್ ಕಮಲ, ಬಿಜೆಪಿ ಸರ್ಕಾರ ರಚನೆ ಪ್ರಯತ್ನಕ್ಕೆ ಬ್ರೇಕ್ ಹಾಕಿ ರಾಜ್ಯ ಸಮ್ಮಿಶ್ರ ಸರ್ಕಾರ ಸುಭದ್ರತೆಗಾಗಿ ದೋಸ್ತಿ ನಾಯಕರು ಸಚಿವ ಸಂಪುಟ ವಿಸ್ತರಣೆ, ನಿಗಮ -ಮಂಡಳಿ ನೇಮಕಾತಿ[…]

‘ಮೈತ್ರಿ ಸರ್ಕಾರ ನುಗ್ಗೆಕಾಯಿ ಗಿಡ ಇದ್ದಂತೆ’

ಜೆಡಿಎಸ್-ಕಾಂಗ್ರೆಸ್ ಮೈತ್ರಿ ನುಗ್ಗೆಕಾಯಿ ಗಿಡ ಇದ್ದಂತೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಸಹವಾಸ ಮಾಡಿರುವ ಕಾಂಗ್ರೆಸ್ ಧೂಳಿಪಟವಾಗಿದೆ. ಸಿದ್ದರಾಮಯ್ಯ[…]

ಮತ್ತೆ ನೆತ್ತರು ಹರಿಸಿದ ನಕ್ಸಲರು: ಎಸ್‌ಪಿ ಮುಖಂಡನ ಅಪಹರಣ, ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋ ಉಗ್ರರು ಮತ್ತೆ ರಕ್ತ ಹರಿಸಿದ್ದು, ಸಮಾಜವಾದಿ ಪಕ್ಷದ ನಾಯಕ ಸಂತೋಷ್ ಪೂನಂ ಅವರನ್ನು ಹತ್ಯೆ ಮಾಡಿದ್ದಾರೆ. ಅವರ ಮೃತದೇಹ ಬುಧವಾರ ಪತ್ತೆಯಾಗಿದೆ.[…]

ಸಚಿವ ಸ್ಥಾನಕ್ಕಾಗಿ ಯಾರ ಮನೆ ಬಾಗಿಲಿಗೂ ಹೋಗಿ ಕೇಳಲ್ಲ ಕೈ ಮುಖಂಡನಿಂದ ಹೈಕಮಾಂಡಿಗೆ ವಾರ್ನಿಂಗ್ !

ನಾನು ಮತ್ತು ವಿಶ್ವನಾಥ್ ಅವರು ಕಳೆದ ನಲವತ್ತು ವರ್ಷಗಳಿಂದ ಸ್ನೇಹಿತರು. ನಮ್ಮ ಮನೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷದವರು ಬರುತ್ತಾರೆ. ಅದರಲ್ಲಿ ವಿಶೇಷ ಏನಿಲ್ಲ ಎಂದು[…]

ಮೈತ್ರಿಯಲ್ಲಿ ಮತ್ತೆ ಚುನಾವಣೆ..! ಸಿಎಂ ಸ್ಥಾನದ ಬಗ್ಗೆಯೂ ನಿರ್ಧಾರ!

ಮಹಾರಾಷ್ಟ್ರದಲ್ಲಿ  ಈ ವರ್ಷದ ಅಂತ್ಯದ ವೇಳೆ ಚುನಾವಣೆ ನಡೆಯಲಿದ್ದು, ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟ ಶಿವ ಸೇನೆಗೆ ಎಂದು ಘೋಷಿಸಲಾಗಿದೆ. ಮುಂದಿನ ಚುನಾವಣೆಯನ್ನು ಶಿವ ಸೇನೆ ಹಾಗೂ[…]

ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಲು ಸಜ್ಜಾದ ಶಾಸಕ, ಸಂಸದರು !

ಕಾಂಗ್ರೆಸ್ ಗೆ ಭಾರೀ ಏಟು ನೀಡಲು ನಾಯಕರು ಸಜ್ಜಾಗಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಹಲವು ನಾಯಕರು ಪಕ್ಷ ತೊರೆದು ಬಿಜೆಪಿ ಹಾಗೂ ವೈಎಸ್ ಆರ್ ಕಾಂಗ್ರೆಸ್[…]