ಮತ್ತೆ ಭಾರಿ ಏರಿಕೆ ಕಂಡ ಬಂಗಾರ, ಬೆಳ್ಳಿ ಬೆಲೆ

Image result for ಚಿನ್ನದ ಬೆಲೆ"

ದೇಶದ ಇಂದಿನ ಚಿನ್ನದ ಬೆಲೆ 10 ಗ್ರಾಂಗೆ ಚಿನ್ನದ ಬೆಲೆಯು 37,800 ಇದ್ದು, ಬೆಳ್ಳಿ ಬೆಲೆಯು ಕೆಜಿ ಗೆ 48,700 ಇದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 35,610 ಇದೆ. ಕೆಜಿ ಬೆಳ್ಳಿ ಬೆಲೆ 48,700 ರೂ ಇದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗ್ರಾಂ ಚಿನ್ನದ ಬೆಲೆ 1 ರೂ ಏರಿಕೆ ಕಂಡು ಕಂಡು 10 ಗ್ರಾಂಗೆ 37,060
ರೂಪಾಯಿ ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,700ರೂಪಾಯಿ ಇದೆ.

Image result for ಚಿನ್ನದ ಬೆಲೆ"

ವಾಣಿಜ್ಯ ನಗರಿ ಮುಂಬಯಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆ ಕಂಡು 37,260 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ. ಬೆಳ್ಳಿ ದರ 48,700 ರೂಪಾಯಿ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರ ಎಷ್ಟಿದೆ?
ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಗ್ರಾಂ ಗೆ 1 ರೂ ಏರಿಕೆ ಕಂಡು 10 ಗ್ರಾಂ ಆಭರಣದ ಬೆಲೆ 37,500 ರೂಪಾಯಿ ಮತ್ತು ಬೆಳ್ಳಿ ದರ 48,700 ರೂಪಾಯಿ ಇದೆ.

Image result for ಚಿನ್ನದ ಬೆಲೆ"

ತಮಿಳುನಾಡಿನ ಚೆನ್ನೈನಲ್ಲಿ ಇಂದಿನ ಬಂಗಾರದ ಬೆಲೆಯಲ್ಲಿ ಗ್ರಾಂ ಗೆ 1 ಏರಿಕೆಯಾಗಿ 36,310 ರೂ ಇದೆ ಒಂದು ಕೆ.ಜಿ. ಬೆಳ್ಳಿ ದರ 48,700ರೂಪಾಯಿ ಇದೆ.

Image result for ಬೆಳ್ಳಿ"

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ – ಇಳಿಕೆಯ ಹಾವು ಏಣಿ ಆಟ ಇದೆ. ಬೆಳ್ಳಿ ದರ ಕೂಡ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಟ್ಯಾಗ್ಸ್:-ನರೇಂದ್ರ ಮೋದಿ ,ಅಮಿತ್‌ ಶಾ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ, ಪುನೀತ್ ರಾಜಕುಮಾರ್,  ಶಾರುಖ್ ಖಾನ್, ಸುದೀಪ್, ಡಿ.ಕೆ.ಶಿವಕುಮಾರ್, ಉಪೇಂದ್ರ

Leave A Comment

Your email address will not be published. Required fields are marked *